Explore events happening across every PES University campus and affiliated institution.
Compare CampusesFrom Computer Science to Management Studies — every department's events in one browsable list.
Browse All DepartmentsEvery event is tagged — browse the full topic cloud to find exactly what you're after.
Browse All Tagsಪದವಿ ಪೂವ೯ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಪಿ. ಇ. ಎಸ್ ಪದವಿ ಪೂರ್ವ ಕಾಲೇಜು.
ಈ ಪಂದ್ಯಾವಳಿಯ ಉದ್ಘಾಟನೆಯನ್ನು ಶ್ರೀ ಎಲ್ ಎ ರವಿಸುಬ್ರಹ್ಮಣ್ಯ, ವಿಧಾನಸಭಾ ಸದಸ್ಯರು, ಬಸವನಗುಡಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಆನಂದ್ ರಾಜ್, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಇವರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಸುಮಾರು 90 ಬಾಲಕರ ತಂಡಗಳು ಹಾಗೂ 60 ಬಾಲಕಿಯರ ತಂಡಗಳು ಭಾಗವಹಿಸುತ್ತಿದ್ದಾರೆ
ಸ್ಥಳ: ಶಂಕರ್ ನಾಗ್ ಆಟದ ಮೈದಾನ, ವಿದ್ಯಾಪೀಠ ಸರ್ಕಲ್, ಬೆಂಗಳೂರು - 50